Tumgik
#ಸನಾತನ ಕಥೆಗಳು
prachalastudios · 11 months
Text
youtube
ಕುರಿಗಾಹಿ ಮತ್ತು ರತ್ನ ಪಡಿ ವ್ಯಾಪಾರಿ ಎಂಬ ಎರಡು ಪಾತ್ರಗಳ ಮೂಲಕ ವ್ಯಾಪಾರಂ ದ್ರೋಹ ಚಿಂತನೆ ಎಂಬ ನಾಣ್ಣುಡಿಯ ಅನ್ವರ್ಥದಂತಹ ಈ ಕಥೆಯ ಮುಖಾಂತರ ಜೀವನದಲ್ಲಿ ಯಾವುದೇ ವ್ಯಕ್ತಿಗೆ ಸಿಗಬೇಕಾದ ಬೆಲೆ ಮತ್ತು ಗೌರವ ಸಿಗದಿದ್ದಾಗ ಆ ವ್ಯಕ್ತಿಯ ಹೃದಯ ಛಿದ್ರ ಛಿದ್ರವಾಗುತ್ತದೆ ಎಂಬುದನ್ನು ಅರ್ಥಗರ್ಭಿತವಾಗಿ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು.
1 note · View note
achintyachaitanya · 3 years
Text
ಈ ಮನ್ವಂತರದ ಸಪ್ತರ್ಷಿಗಳು ಯಾರು? : ಸನಾತನ ಸಾಹಿತ್ಯದ ಮೂಲಪಾಠಗಳು #51
ಈ ಮನ್ವಂತರದ ಸಪ್ತರ್ಷಿಗಳು ಯಾರು? : ಸನಾತನ ಸಾಹಿತ್ಯದ ಮೂಲಪಾಠಗಳು #51
ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿ ಮತ್ತು ಪರಿಚಯವನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ವೇದೋಪನಿಷತ್ತು, ಪುರಾಣ ಕಥೆಗಳು ಮತ್ತು ಜನಪ್ರಿಯ ಪ್ರಾಚೀನ ಕೃತಿಗಳ ಸಾರ ಮತ್ತು ಪಾತ್ರಗಳನ್ನು ಪರಿಚಯಿಸುವ ಸರಣಿ ಇದಾಗಿದೆ. ಸಂಗ್ರಹಿಸಲು ಸುಲಭವಾಗಲೆಂದು ಇಮೇಜ್ ರೂಪದಲ್ಲಿ ನೀಡಿರುವ ಈ ಪ್ರಯತ್ನ ನಿಮಗೆ ಇಷ್ಟವಾಗಬಹುದು (more…)
Tumblr media
View On WordPress
0 notes